interior angle
ನಾಮವಾಚಕ

(ಜ್ಯಾಮಿತಿ) ಒಳಕೋನ; ಅಂತರ ಕೋನ; ಆಂತರಿಕ ಕೋನ:

  1. ಎರಡು ಸಮಾನಾಂತರ ರೇಖೆಗಳನ್ನು ಛೇದಿಸುವ ಮೂರನೆಯ ರೇಖೆಯಿಂದ ಆದ ಕೋನ.
  2. ಬಹುಭುಜಾಕೃತಿಯಲ್ಲಿ ಎರಡು ಪಾರ್ಶ್ವ ಬಾಹುಗಳಿಂದ ಆಗುವ ಕೋನ. Figure: evolute-11